ಇನ್ಸುಲಿನ್ ತೆಗೆದುಕೊಳ್ಳುವ ವಿಧಾನ
ಇನ್ಸುಲಿನ್ ಮಿಶ್ರಣ ಮಾಡುವುದು
- ಕ್ರಮ ೧ :
- ಕ್ರಮ ೨ :
- ಕ್ರಮ ೩ :
- ಕ್ರಮ ೪ :
- ಕ್ರಮ ೫ :
- ಕ್ರಮ ೬ :
- ಕ್ರಮ ೭ :
- ಕ್ರಮ ೮ :
- ಕ್ರಮ ೯ :
- ಕ್ರಮ ೧೦:
- ಕ್ರಮ ೧೧:
- ಕ್ರಮ ೧೨:
- ಕ್ರಮ ೧೩:
- ಕ್ರಮ ೧೪:



ಇನ್ಸುಲಿನ್ ಸೀಸೆಯನ್ನು ನಿಮ್ಮ ಹಸ್ತಗಳ ನಡುವೆ ಸುರುಳಿ ಸುತ್ತಿ ನೀವು ಮುಸುಕಾದ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೆ, ಅದು ಏಕಪ್ರಮಾಣವಾಗಿ ಮುಸುಕಾಗಿ ಕಾಣುವವರೆಗೆ ಸೀಸೆಯನ್ನು ನಿಮ್ಮ ಹಸ್ತಗಳ ನಡುವೆ ಉರುಳಿಸಿ.
ಇನ್ಸುಲಿನ್ ಸೀಸೆಯನ್ನು ಎಂದಿಗು ಕುಲುಕಬೇಡಿ.

ಸೀಸೆಯ ಮೇಲ್ಭಾಗವನ್ನು ಒರೆಸಿ.
ಸೀಸೆಯ ಮೇಲ್ಭಾಗವನ್ನು ಬಿಡಿ ಆಲ್ಕೋಹಾಲ್ ಹತ್ತಿಯ ಪಟ್ಟಿಯಿಂದ ಒರೆಸಿ.

ಸಿರಿಂಜಿನೊಳಗೆ ಗಾಳಿ ಎಳೆದುಕೊಳ್ಳಿ.
ನೀವು ತೆಗೆದುಕೊಳ್ಳಲು ಇಚ್ಚಿಸುವ ಇನ್ಸುಲಿನ್ ಡೋಸ್ಗೆ ಸಮವಾಗಿ ಸಿರಿಂಜ್ ಒಳಕ್ಕೆ ಗಾಳಿ ಎಳೆದುಕೊಳ್ಳಿ.

ಸೀಸೆಯೊಳಗೆ ಗಾಳಿಯನ್ನು ಹಾಯಿಸಿ.
ಮೊದಲಿಗೆ ಮುಸುಕಾದ ಇನ್ಸುಲಿನ್ ಸೀಸೆಯೊಳಗೆ ಸೂಜಿಯನ್ನು ಅಳವಡಿಸಿ ಹಾಗು ಅದರೊಳಗೆ ಗಾಳಿಯನ್ನು ಹಾಯಿಸಿ, ಇನ್ಸುಲಿನ್ ಎಳೆದುಕೊಳ್ಳದೆ ಸೂಜಿಯನ್ನು ಹೊರತೆಗೆಯಿರಿ. ಹೀಗಾಗಿ ನಂತರ ಮುಸುಕಾದ ಇನ್ಸುಲಿನ್ ಎಳೆದುಕೊಳ್ಳಲು ಸುಲಭವಾಗುತ್ತದೆ.

ಸೀಸೆಯೊಳಕ್ಕೆ ಗಾಳಿಹಾಯಿಸಿ.
ಅಗತ್ಯವಾದ ನಿಯತ ಪ್ರಮಾಣದ ಇನ್ಸುಲಿನ್ ಡೋಸ್ವರೆಗೆ ಪ್ಲೆಂಜರನ್ನು ಹಿಂದಕ್ಕೆ ಎಳೆದುಕೊಳ್ಳಿ.
ಪಾರದರ್ಶಕವಾದ ಇನ್ಸುಲಿನ್ ಸೀಸೆಯೊಳಗೆ ಗಾಳಿ ಹಾಯಿಸಿ.

ಡೋಸ್ ಎಳೆದುಕೊಳ್ಳುವುದು.
ಈ ಬಾರಿ, ಸೂಜಿಯನ್ನು ಸೀಸೆಯೊಳಕ್ಕೆ ಇರಿಸಿ ಸೀಸೆಯನ್ನು ತಲೆಕೆಳಗಾಗಿ ಮಾದಿ ನಿಯತ ಇನ್ಸುಲಿನ್ ಪ್ರಮಾಣವನ್ನು ಎಳೆದುಕ್ಕೊಳ್ಳಿ.

ಡೋಸ್ ಎಳೆದುಕೊಳ್ಳುವುದು.
ಸಿರಿಂಜ್ ಒಳಗೆ ಗಾಳಿಯ ಗುಳ್ಳೆಗಳು ಕಾಣಿಸಿದರೆ, ಮತ್ತಷ್ಟು ಇನ್ಸುಲಿನ್ ಪ್ರಮಾಣ ಎಳೆದುಕೊಳ್ಳಿ ಮತ್ತು ಇಚ್ಚಿಸಿದ ಡೋಸ್ನಷ್ಟು ಪ್ಲಂಜರನ್ನು ತಳ್ಳುವ ಮೂಲಕ ಗಾಳಿಯ ಗುಳ್ಳೆಗಳನ್ನು ಪುನಃ ಸೀಸೆಯೊಳಕ್ಕೆ ತಳ್ಳಿ ಈಗ ಸೀಸೆಯಿಂದ ಸೂಜಿಯನ್ನು ತೆಗೆಯಿರಿ.

ಚುಚ್ಚುಮದ್ದು ನೀಡಬೇಕಾದ ಭಾಗವನ್ನು ಸ್ವಚ್ಛಗೊಳಿಸಿ.
ಆಲ್ಕೋಹಾಲಿನ ಹತ್ತಿಯ ಪಟ್ಟಿಯಿಂದ ಚುಚ್ಚುಮದ್ದು ನೀಡಬೇಕಾದ ಸ್ಥಳವನ್ನು ಸ್ವಚ್ಛಗೊಳಿಸುವುದು. ಮಧ್ಯಬಾಗದಿಂದ ಆರಂಬಿಸಿ ವೃತ್ತಾಕಾರವಾಗಿ ಚಲಿಸುತ್ತ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ.
ತುರಿಕೆಯನ್ನು ತಪ್ಪಿಸಲು, ಚುಚ್ಚುಮದ್ದು ನೀಡು ಮುನ್ನವ ಚರ್ಮದ ಮೇಲಿನ ಆಲ್ಕೋಹಾಲ್ ಸಂಪೂರ್ಣ ಒಣಗಿದೆಯೆ ಎಂದು ಖಚಿತಮಾಡಿಕೊಳ್ಳಿ.


ಚುಚ್ಚುಮದ್ದು ನೀಡಬೇಕಾದ ಸ್ಥಳವನ್ನು ಸ್ವಚ್ಛಗೊಳಿಸಿ.
ಆಲ್ಕೋಹಾಲ್ ಹತ್ತಿಯ ಪಟ್ಟಿಯಿಂದ ಚುಚ್ಚುಮದ್ದು ನೀಡಬೇಕಾದ ಸ್ಥಳವನ್ನು ಸ್ವಚ್ಛಗೊಳಿಸಿ ಮಧ್ಯಬಾಗದಿಂದ ಆರಂಬಿಸಿ ವೃತ್ತಾಕಾರವಾಗಿ ಚಲಿಸುತ್ತಾ ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿ. ತುರಿಕೆ ತಪ್ಪಿಸಲು, ಚುಚ್ಚುಮದ್ದು ನೀಡುವ ಮುನ್ನ ಚರ್ಮದ ಮೇಲಿನ ಆಲ್ಕೋಹಾಲ್ ಸಂಪೂರ್ಣ ಒಣಗಿದೆ ಎಂದು ಖಚಿತಪಡೆಸಿಕೊಳ್ಳಿ.

೯೦ ಡಿಗ್ರಿ ಕೋನದಲ್ಲಿ ಚುಚ್ಚುಮದ್ದು ನೀಡುವುದು.
ನಂತರ ನಿಮ್ಮ ಹೆಬ್ಬೆರಳು ತೋರುಬೆರಳುಗಳನ್ನು ಮತ್ತು ಮಧ್ಯಮ ಬೆರಳುಗಳ ನಡುವೆ ಚರ್ಮವನ್ನು ಹಗುರವಾಗಿ ಚಿವುಟಿ.
ಸೂಜಿಯನ್ನು ೯೦ ಡಿಗ್ರಿ ಕೋನದಲ್ಲಿ ಚರ್ಮದೊಳಕ್ಕೆ ಚುಚ್ಚಿ ಇನ್ಸುಲಿನ್ ಚುಚ್ಚಲು ಪ್ಲಂಜರನ್ನು ನಿಧಾನವಾಗಿ ಅದಮಿ.

ಸೂಜಿಯನ್ನು ಹೊರತೆಗೆಯುವುದು.
ಸೂಜಿಯನ್ನು ಹೊರತೆಗೆಯುವ ಮುನ್ನ ಐದರವರೆಗೆ ಎಣಿಸಿ ಹೊರ ತೆಗೆಯಿರಿ. ತಕ್ಷಣ ಆಲ್ಕೋಹಾಲ್ನ್ ಹತ್ತಿಯನ್ನು ಚುಚ್ಚಿದ ಜಾಗದ ಮೇಲಿರಿಸಿ. ಚುಚ್ಚಿದ ಜಾಗವನ್ನು ಮಸಾಜ್ (ಉಜ್ಜಬಾರದು) ಮಾಡದಿರಿ.
ಕ್ರಮ ೧೫:ಸೂಜಿಯನ್ನು ವಿಲೆವಾರಿ ಮಾಡುವುದು.
ಬಿಡಿ ಸೇಫ್-ಕ್ಲಿಪ್ ನೆರವಿನಿಂದ ಸಿರಿಂಜಿನ ಸೂಜಿಯನ್ನು ಮುರಿದು ತೆಗೆಯಿರಿ. ಬಳಸಿದ ಸಿರಿಂಜನ್ನು ದಪ್ಪನೆಯ ಪ್ಲಾಸ್ಟಿಕ್ ಅಥವ ಲೋಹದ ಕಂಟೇನರ್ ಒಳಗೆ ಬಿಸಾಡಿ.
ಇನ್ಸುಲಿನ್ ಶೇಖರಣೆ
೦ ಡಿಗ್ರಿ ಸೆಂ ಗಿಂತ ಕಡಿಮೆ ಇದ್ದರೆ, ಇನ್ಸುಲಿನ್ ನಾಶವಾಗುತ್ತದೆ.
೪೦ ಡಿಗ್ರಿ ಗಿಂತ ಅಧಿಕವಾಗಿದ್ದರೆ, ಇನ್ಸುಲಿನ್ ತನ್ನ ಕರ್ಮಕ್ಷಮತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತದೆ.
ವೈಪರೀತ್ಯ ತಾಪಮಾನಗಳಿಗೆ ಇನ್ಸುಲಿನ್ ತೆರೆದಿಡಬೇಡಿ.
ಇನ್ಸುಲಿನ್ ಶೇಖರಣೆ.
ಬಳಸುವ ಮುನ್ನ ಯಾವಾಗಲೂ ಇನ್ಸುಲಿನ್ ಸೀಸೆಯನ್ನು ಪರೀಕ್ಷಿಸಿ ಅದರ ಉಪಯೊಗಿಸುವ ತಿರುವಳಿ ದಿನಾಂಕ ಮುಗಿದಿಲ್ಲ ಅಥವ ಸೀಸೆಯು ಹಾಳಾಗಿಲ್ಲಾ ಎಂದು ಖಚಿತಪಡೆಸಿಕೊಳ್ಳಿ.
ಮುಸುಕಿನ ಇನ್ಸುಲಿನ್ ಉಪಯೋಗಿಸುತ್ತಿದ್ದಲ್ಲಿ ಅದು ಈ ಯಾವುದೇ ಬದಲಾವಣೆಯಾಗಿಲ್ಲವೆಂದು ಗಮನಿಸಿ, ಒಡಕಾಗುವುದು, ಗುಂಪುಕಟ್ಟುವುದು. |
- Health Professional
- ADA criteria for diagnosing DM
- Target values for diabetes control
- Ideal population to be screened
- SMBG Importance
- Diabetic Individuals
- Bitter truths about diabetes
- Frequently Asked Questions
- Targets for blood glucose control
- WHO Protocol for follow-up
- Insulin Injection Techniques
- ಇನ್ಸುಲಿನ್ ತೆಗೆದುಕೊಳ್ಳುವ ವಿಧಾನ
- Diet Recipes
- Myths and misconceptions about diabetes












